ಬೆಂಗಳೂರು : ನೀವು ಆರೋಗ್ಯವಾಗಿರಬೇಕೆಂದರೆ ನಿಮ್ಮ ದೇಹದಲ್ಲಿರುವ ರಕ್ತ ಶುದ್ಧವಾಗಿರಬೇಕು. ಆದ್ದರಿಂದ ನೀವು ಆಗಾಗ ನಿಮ್ಮ ದೇಹದಲ್ಲಿರುವ ರಕ್ತವನ್ನು ಶುದ್ದೀಕರಿಸುತ್ತಿರಬೇಕು. ಅದಕ್ಕಾಗಿ ಈ ಮನೆಮದ್ದನ್ನು ಸೇವಿಸಿ. *ಹೂಕೋಸು : ಇದರಲ್ಲಿರುವ ಕ್ಲೋರೊಫಿಲ್ ಅಂಶ ರಕ್ತದಲ್ಲಿರುವ ಕಲ್ಮಶಗಳನ್ನು ತೆಗೆದುಹಾಕಿ ಶುದ್ಧಗೊಳಿಸುತ್ತದೆ. ಆದ್ದರಿಂದ ಇದನ್ನು ಹೆಚ್ಚಾಗಿ ಸೇವಿಸಿ. *ಕಹಿಬೇವು ರಕ್ತವನ್ನು ಶುದ್ಧಿಕರಿಸುವ ಗುಣ ಹೊಂದಿರುವುದರಿಂದ ಇದರ ಎಲೆಗಳನ್ನು ನೀರಿಗೆ ಹಾಕಿ ಕುದಿಸಿ ಬೆಳಿಗ್ಗೆ ಸೇವಿಸಿ. *ಬೆಳ್ಳುಳ್ಳಿ ರಕ್ತದಲ್ಲಿರುವ ಕೊಬ್ಬುಗಳನ್ನು ಕಡಿಮೆ