ಬೆಂಗಳೂರು : ಟೆಸ್ಟೋಸ್ಟರಾನ್ ಹಾರ್ಮೋನು ಪುರುಷರ ಪ್ರಾಥಮಿಕ ಸೆಕ್ಸ್ ಹಾರ್ಮೋನ್ ಆಗಿದೆ. ಇದು ಪುರುಷರ ವೃಷಣದಲ್ಲಿ ಉತ್ಪತ್ತಿಯಾಗುತ್ತದೆ. ಇದು ಸರಿಯಾಗಿ ಉತ್ಪತ್ತಿಯಾಗದಿದ್ದರೆ ಪುರುಷರು ಧ್ವನಿ, ಮಾಸಖಂಡಗಳು ಹಾಗೂ ಗಡ್ಡ ಮೀಸೆಗಳು ಸರಿಯಾಗಿ ಬೆಳೆಯುವುದಿಲ್ಲ. ಇದು ನೈಸರ್ಗಿಕವಾಗಿ ಹೆಚ್ಚಿಸುವುದು ಹೇಗೆ ಎಂಬುದನ್ನು ತಿಳಿಯೋಣ.