ಬೆಂಗಳೂರು : ಎಲ್ಲರಿಗೂ ತಾವು ಫಿಟ್ ಆಗಿರಬೇಕು ಎಂಬ ಆಸೆ ಇರುತ್ತದೆ. ಅದಕ್ಕಾಗಿ ಹೊಟ್ಟೆ ಸ್ವಲ್ಪ ದಪ್ಪವಾಗಿದೆ ಅಂದಾಕ್ಷಣ ಡಯಟ್ ಮಾಡಿ ದೇಹವನ್ನು ದಂಡಿಸುತ್ತಾರೆ. ಅದರ ಬದಲು ಬಾಯಿಗೆ ರುಚಿಸುವಂತಹ ಈ ಆಹಾರಗಳನ್ನು ಸೇವಿಸಿ ಹೊಟ್ಟೆ ದಪ್ಪವಾಗಿರುವುದನ್ನು ಕಡಿಮೆ ಮಾಡಬಹುದು. ಆ ಆಹಾರಗಳು ಯಾವುದೆಂಬುದು ಇಲ್ಲಿದೆ ನೋಡಿ. *ಮೊಳಕೆ ಕಾಳುಗಳು ಹಾಗೂ ಧಾನ್ಯಗಳು : ಡಯಟ್ ಎಂದು ಬಾಯಿಗೆ ರುಚಿಯಿಲ್ಲದ ಆಹಾರವನ್ನು ತಿಂದು ಕಷ್ಟ ಪಡುವುದು ಬೇಡ. ರಾಗಿ, ಗೋಧಿ,