ದಪ್ಪವಾಗಬೇಕೆಂಬ ಆಸೆ ಇರುವವರು ಪ್ರತಿದಿನ ಈ ಹಣ್ಣನ್ನು ಸೇವಿಸಿ

ಬೆಂಗಳೂರು| pavithra| Last Modified ಶುಕ್ರವಾರ, 14 ಫೆಬ್ರವರಿ 2020 (06:22 IST)
ಬೆಂಗಳೂರು : ಕೆಲವರು ತುಂಬಾ ತೆಳ್ಳಗಿರುತ್ತಾರೆ. ಅವರಿಗೆ ತಾವು ಕೂಡ ದಪ್ಪವಾಗಬೇಕೆಂದ ಆಸೆ ಇರುತ್ತದೆ.  ಅಂತವರು ಪ್ರತಿದಿನ ಈ ಹಣ್ಣನ್ನು ಸೇವನೆ ಮಾಡಿ.

ಹೌದು. ದಪ್ಪವಾಗಬೇಕೆಂಬ ಆಸೆ ಇರುವವರು ಪ್ರತಿದಿನ ಹಣ್ಣನ್ನು ಸೇವನೆ ಮಾಡಿ. ಯಾಕೆಂದರೆ ಇದರಲ್ಲಿ ಮಿಟಮಿನ್ ಸಿ, ಡಿ6, ಪೊಟ್ಯಾಶಿಯಂ, ಮ್ಯಾಗ್ನೇಶಿಯಂ, ಬಿ2, ಶರ್ಕರ ಪಿಷ್ಟ ಎಲ್ಲಾ ಇರುವುದರಿಂದ ಇದು ದೇಹಕ್ಕೆ ಪುಷ್ಟಿ ನೀಡುತ್ತದೆ.ಇದರಿಂದ ದೇಹದ ಹೆಚ್ಚಾಗುತ್ತದೆ.  ಹಾಗೇ ಇದನ್ನು ಮಕ್ಕಳಿಗೆ ನೀಡಿದರೆ ಅವರ ದೇಹದ ಬೆಳವಣೆಗೆ ಉತ್ತಮವಾಗಿರುತ್ತದೆ.>  

 ಇದರಲ್ಲಿ ಇನ್ನಷ್ಟು ಓದಿ :