ಚಿಕನ್ ಗುನ್ಯಾದಿಂದ ಉಂಟಾಗುವ ಮಂಡಿ, ಕೀಲು ನೋವು ನಿವಾರಿಸಲು ಈ ಮನೆಮದ್ದನ್ನು ಸೇವಿಸಿ

ಬೆಂಗಳೂರು| pavithra| Last Modified ಗುರುವಾರ, 10 ಸೆಪ್ಟಂಬರ್ 2020 (09:50 IST)
ಬೆಂಗಳೂರು : ಚಿಕನ್ ಗುನ್ಯಾ ಸೊಳ್ಳೆಗಳ ಕಡಿತದಿಂದ ಉಂಟಾಗುವ ಕಾಯಿಲೆ. ಇದರಿಂದ ತೀವ್ರವಾದ ಬರುತ್ತದೆ. ಈ ಚಿಕನ್ ಗುನ್ಯಾದಿಂದ ಮಂಡಿ ಮತ್ತು ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಈ ನೋವನ್ನು ನಿವಾರಿಸಲು ಈ ಮನೆಮದ್ದನ್ನು ಸೇವಿಸಿ.

ಓಂಕಾಳು ಹುರಿದು ನಿಯಮಿತವಾಗಿ ಸೇವಿಸಬೇಕು ಹಾಗೂ ಸಾಸಿವೆ ಎಣ್ಣೆಯಿಂದ ಪ್ರತಿದಿನ ಮಸಾಜ್ ಮಾಡಿ ಸ್ನಾನ ಮಾಡುವುದರಿಂದ ಚಿಕನ್ ಗುನ್ಯಾದಿಂದ ಜ್ವರದಿಂದ ಉಂಟಾದ ಮಂಡಿನೋವು, ಕೀಲು ನೋವು ಸಮಸ್ಯೆಗಳು ನಿವಾರಣೆಯಾಗುತ್ತದೆ.ಇದರಲ್ಲಿ ಇನ್ನಷ್ಟು ಓದಿ :