ಬೆಂಗಳೂರು : ಅತಿಯಾಗಿ ಮದ್ಯ ಸೇವಿಸುವವರ ಲಿವರ್ ಡ್ಯಾಮೇಜ್ ಆಗುವ ಸಂಭವವಿರುತ್ತದೆ. ಇದರಿಂದ ಅವರ ಜೀವಕ್ಕೆ ಅಪಾಯ ಬರಬಹುದು. ನಿಮ್ಮ ಲಿವರ್ ಆರೋಗ್ಯವಾಗಿರಲು ಈ ಮನೆಮದ್ದನ್ನು ಸೇವಿಸಿ.