ಬೆಂಗಳೂರು : ಹಲವರಲ್ಲಿ ಕಂಡು ಬರುವ ಸಮಸ್ಯೆಗಳಲ್ಲಿ ನಿದ್ದೆಯು ಒಂದು. ನಿದ್ದೆ ಸರಿಯಾಗಿ ಮಾಡದಿದ್ದರೆ ಮನಸ್ಸಿಗೆ ಕಿರಿಕಿರಿ ಉಂಟಾಗಿ ಯಾವ ಕೆಲಸ ಕಾರ್ಯ ಮಾಡಲು ಸಾಧ್ಯವಾಗುವುದಿಲ್ಲ. ಅಂತವರು ಈ 5 ತಿನಿಸುಗಳನ್ನು ತಿಂದರೆ ಒಳ್ಳೆ ನಿದ್ದೆಬರುತ್ತದೆ. ಆದರೆ ತುಂಬಾ ನಿದ್ದೆ ಮಾಡುವವರು ಇವುಗಳಿಂದ ದೂರವಿರುವುದೇ ಉತ್ತಮ.