ಬೆಂಗಳೂರು : ಹೆಣ್ಣುಮಕ್ಕಳಿಗೂ ಪ್ರತಿ ತಿಂಗಳು ಮುಟ್ಟಾಗುತ್ತದೆ. ಆದರೆ ಈ ಮುಟ್ಟಿನಿಂದ ಸಮಾರಂಭಗಳಿಗೆ ಹೋಗಲು ಸಮಸ್ಯೆಯಾಗುತ್ತದೆ. ಅದಕ್ಕಾಗಿ ಹೆಚ್ಚಿನವರು ಆರೋಗ್ಯಕ್ಕೆ ಹಾನಿಕಾರಕವಾದ ಟಾಬ್ಲೆಟ್ ನ್ನು ತೆಗೆದುಕೊಳ್ಳತ್ತಾರೆ. ಅದರ ಬದಲು ಇವುಗಳನ್ನು ಬಳಸಿ ಮುಟ್ಟು ಬೇಗ ಆಗುವಂತೆ ಮಾಡಿ. ವಿಟಮಿನ್ ಸಿಯುಕ್ತ ಹಣ್ಣು ಮತ್ತು ತರಕಾರಿಗಳು ದೇಹದಲ್ಲಿ ಈಸ್ಟ್ರೊಜೆನ್ ಮಟ್ಟವನ್ನು ಹೆಚ್ಚಿಸುತ್ತದೆ . ಈ ಈಸ್ಟ್ರೊಜೆನ್ ಮಟ್ಟವು ಗರ್ಭಾಶಯದ ಕುಗ್ಗುವಿಕೆಗೆ ಕಾರಣವಾಗಿ ಬೇಗ ಮುಟ್ಟಾಗುವಂತೆ ಮಾಡುತ್ತದೆ. ಅರಿಶಿಣ, ಗರ್ಭಾಶಯದಲ್ಲಿನ ರಕ್ತದ ಹರಿವನ್ನು