ಬೆಂಗಳೂರು: ನಾವು ತಿನ್ನುವ ಆಹಾರಕ್ಕೂ ನಿಮ್ಮ ಲೈಂಗಿಕ ಆಸಕ್ತಿಗೂ ಸಂಬಂಧವಿರುತ್ತದೆಯಂತೆ. ಕೆಲವೊಂದು ಆಹಾರ ಕೂಡ ಲೈಂಗಿಕ ಜೀವನದ ಮೇಲೆ ಪ್ರಭಾವ ಬೀರುತ್ತದೆಯಂತೆ. ನಿಮ್ಮ ಲೈಂಗಿಕ ಜೀವನ ಸುಖಕರವಾಗಬೇಕಾದರೆ ಇಲ್ಲಿರುವ ಕೆಲವೊಂದು ಹಣ್ಣುಗಳು ಸಹಾಯಕಾರಿಯಾಗುತ್ತದೆ. ಬೆಣ್ಣೆಹಣ್ಣು: ಇದರಲ್ಲಿ ವಿಟಮಿನ್ ಈ ಅಂಶ ಹೆಚ್ಚಾಗಿದೆ. ವಿಟಮಿನ್ ಬಿ6 ಕೂಡ ಇದೆ. ಇದು ಹೃದಯ ಸಮಸ್ಯೆಯಿಂದ ಪಾರು ಮಾಡುವುದರ ಜತೆ ರಕ್ತ ಸಂಚಾರವನ್ನು ಸರಾಗ ಮಾಡುತ್ತದೆ.ಸ್ಟ್ರಾಬೆರಿ: ಇದು ಹೆಚ್ಚಿನ ಪ್ರಮಾಣದ ಆ್ಯಂಟಿ ಆಕ್ಸಿಡೆಂಟ್ ಅಂಶ