Normal 0 false false false EN-US X-NONE X-NONE ಬೆಂಗಳೂರು : ವಾತಾವರಣ ಆಗಾಗ ಬದಲಾಗುತ್ತಿರುತ್ತದೆ. ಇದರಿಂದ ನಮ್ಮ ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ರೋಗಗಳಿಗೆ ಕಾರಣವಾಗುತ್ತದೆ. ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸಲು ಇದನ್ನು ಸೇವಿಸಿ. ನಿಯಮಿತವಾಗಿ ನೆಲ್ಲಿಕಾಯಿ ಹಾಗೂ ಜೇನುತುಪ್ಪ ಸೇವಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಅಲ್ಲದೆ ನೆಲ್ಲಿಕಾಯಿ ಸೇವನೆಯಿಂದ ಕೀಲು ನೋವು, ಜೀರ್ಣಕ್ರಿಯೆ ಸಮಸ್ಯೆಗಳು ದೂರವಾಗುತ್ತದೆ. ಎಲುಬುಗಳು ಶಕ್ತಿಶಾಲಿಯಾಗಿ ಕಣ್ಣಿಗೆ ಕಾಂತಿ ನೀಡುತ್ತದೆ. ಮಹಿಳೆಯರ