ಬೆಂಗಳೂರು : ಗರ್ಭಿಣಿಯರಿಗೆ ತಮ್ಮ ಆರೋಗ್ಯವಾಗಿ ಹುಟ್ಟುವ ಜೊತೆಗೆ ಬುದ್ಧಿವಂತವಾದ ಮಗು ಹುಟ್ಟಬೇಕು ಎಂಬ ಹಂಬಲವಿರುತ್ತದೆ. ಅಂತವರ 4 ತಿಂಗಳಿನಿಂದ ಪ್ರತಿದಿನ ಇದನ್ನು ಸೇವಿಸಿ. ಇದರಿಂದ ಬುದ್ಧಿವಂತ ಹಾಗು ಚುರುಕಾದ ಮಗು ಹುಟ್ಟುತ್ತದೆ. ಗರ್ಭಿಣಿಯರು 4 ತಿಂಗಳಿನಿಂದ ಪ್ರತಿದಿನ ರಾತ್ರಿ ಒಂದೆರಡು ಬಾದಾಮಿಯನ್ನು ನೀರಿನಲ್ಲಿ ನೆನೆಹಾಕಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು ಹೀಗೆ ಮಾಡುವುದರಿಂದ ಹುಟ್ಟುವ ಮಕ್ಕಳ ಬುದ್ಧಿಶಕ್ತಿ ಚುರುಕಾಗುತ್ತದೆ ಜೊತೆಗೆ ಜ್ಞಾಪಕ ಶಕ್ತಿ ಕೂಡ ಹೆಚ್ಚುತ್ತದೆ. ಜೊತೆಗೆ ಮೊಟ್ಟೆಯಲ್ಲಿ