Normal 0 false false false EN-US X-NONE X-NONE ಬೆಂಗಳೂರು : ದೊಡ್ಡಪತ್ರೆ ಆರೋಗ್ಯಕ್ಕೆ ತುಂಬಾ ಸಹಕಾರಿಯಾಗಿದೆ. ಇದರಿಂದ ಹಲವು ರೋಗಗಳನ್ನು ನಿವಾರಿಸಿಕೊಳ್ಳಬಹುದು . ಅದನ್ನು ಈ ರೀತಿ ಸೇವಿಸಿದರೆ ಕಾಯಿಗಳಿಂದ ಮುಕ್ತಿ ಪಡೆಯಬಹುದು. *ದೊಡ್ಡಪತ್ರೆ ಎಲೆಯನ್ನು ಜಜ್ಜಿ ಹುಳುಕಡ್ಡಿಯಿರುವ ಜಾಗಕ್ಕೆ ಹಾಕಿ ಉಜ್ಜಿದರೆ ಅದು ಬೇಗವಾಸಿಯಾಗುತ್ತದೆ. *ಐದಾರು ದೊಡ್ಡಪತ್ರೆ ಎಲೆಗಳನ್ನು ಕೆಂಡದ ಮೇಲೆ ಬಾಡಿಸಿ ರಸ ತೆಗೆದು ನಾಲ್ಕೈದು ಗಂಟೆಗಳಿಗೊಮ್ಮೆ ಕುಡಿಯುತ್ತಿದ್ದರೆ ಜ್ವರ ಬೇಗವಾಸಿಯಾಗುತ್ತದೆ. ಹಾಗೇ