ಬೆಂಗಳೂರು: ಕೆಲವರಿಗೆ ಸದಾ ಬಾಯಿಗೆ ಚ್ಯುಯಿಂಗ್ ಹಾಕಿ ಜಗಿಯುತ್ತಾ ಇರುವುದು ಚಟ. ಇದು ನಿಜವಾಗಿ ನಮ್ಮ ಆರೋಗ್ಯಕ್ಕೆ ಮಾಡುವ ಹಾನಿ ಏನು? ದವಡೆ ನೋವು ಚ್ಯುಯಿಂಗ್ ಗಮ್ ಜಗಿಯುವುದರಿಂದ ದವಡೆಗೆ ವ್ಯಾಯಾಮ ಸಿಗುತ್ತದೆ ಎಂಬ ತಪ್ಪು ಕಲ್ಪನೆ ನಮಗಿದೆ. ಆದರೆ ಇದು ತಪ್ಪು. ಇದು ನಮ್ಮ ದವಡೆಗೆ ಹೆಚ್ಚಿನ ಕೆಲಸ ನೀಡಿ ನೋವಾಗುವಂತೆ ಮಾಡುತ್ತದೆ.ಹೊಟ್ಟೆ ನೋವು ಚ್ಯುಯಿಂಗ್ ಗಮ್ ಜಗಿಯುವುದರಿಂದ ನಮ್ಮ ಆಹಾರ ನಾಳದ ಮೂಲಕ ಅಗತ್ಯಕ್ಕಿಂತ ಹೆಚ್ಚು