ಸೋಯಾ ಬೀನ್ ಕೂಡ ಒಂದಾಗಿದ್ದು, ಮಕ್ಕಳಿಗೆ-ವೃದ್ಧರಿಗೆ ಎಲ್ಲರಿಗೂ ಸೋಯಾಬಿನ್ ನಿಂದ ಮಾಡುವ ಅಡುಗೆ ಅಚ್ಚುಮೆಚ್ಚು ಆಗಿದ್ದು ಇದರಲ್ಲಿ ಅನೇಕ ಆರೋಗ್ಯಕರ ಪ್ರಯೋಜನಗಳು ಅಡಗಿವೆ. ಮಧುಮೇಹ ಸೋಯಾಬೀನ್ನಲ್ಲಿ ಐಸೋಫ್ಲೇವಾನ್ಸ್ ಎನ್ನುವ ಜೈವಿಕ ಸಕ್ರಿಯ ಸಂಯುಕ್ತಗಳು ಅಧಿಕ ಪ್ರಮಾಣದಲ್ಲಿದೆ. ಆ ಸಂಯುಕ್ತಗಳು ಮಧುಮೇಹ ಮತ್ತು ಹೃದಯದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತವೆ. ಸೋಯಾಬೀನ್ ಉತ್ಪನ್ನಗಳನ್ನು ತಿನ್ನವುದರಿಂದ, ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಆಗುತ್ತದೆ ಮತ್ತು ಮಧುಮೇಹಿಗಳಲ್ಲಿ ಗ್ಲೂಕೋಸ್ ಸಹಿಷ್ಣುತೆಯನ್ನು ಸುಧಾರಿಸಬಹುದು.ಕೂದಲಿನ ಆರೋಗ್ಯಸೋಯಾಬೀನ್