ಬೆಂಗಳೂರು : ಹಣ್ಣುಗಳನ್ನು ತಿಂದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುತ್ತಾರೆ. ಆದರೆ ಈ ಒಂದು ಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ತಿಂದರೆ ಮಾತ್ರ ಸಾವು ಸಂಭವಿಸುವುದು ಖಚಿತವಂತೆ. ಹೌದು ಕಳೆದ ಎರಡು ದಶಕಗಳಿಂದ ಬಿಹಾರದ ಮುಜಾಫರ್ ನಗರದ ಮಕ್ಕಳನ್ನು ನಿಗೂಢವಾಗಿ ಕಾಡುತ್ತಿದ್ದ ಖಾಯಿಲೆಯ ಹಿಂದಿನ ರಹಸ್ಯವನ್ನು ವಿಜ್ಞಾನಿಗಳು ಕೊನೆಗೂ ಕಂಡುಹಿಡಿದಿದ್ದಾರೆ. ಅದಕ್ಕೆ ಕಾರಣ ಲಿಚ್ಚಿ ಹಣ್ಣು. ಅಮೇರಿಕಾ ಮತ್ತು ಭಾರತದ ನುರಿತ ವೈದ್ಯರನ್ನೊಳಗೊಂಡ ತಂಡದ ಸದಸ್ಯರು ಜಂಟಿ ಸಂಶೋಧನೆ ನಡೆಸಿದಾಗ ಕಂಡು