ಬೆಂಗಳೂರು : ಮಂಜಿಸ್ತಾ ಒಂದು ಔಷಧದ ಬಳ್ಳಿ. ಇದನ್ನು ಆಯುರ್ವೆದದ ಚಿಕಿತ್ಸೆಗೆ ಬಳಸುತ್ತಾರೆ. ಮಂಜಿಸ್ತಾದಲ್ಲಿ ಆ್ಯಂಟಿ ವೈರಲ್, ಕ್ಯಾನ್ಸರ್ ವಿರೋಧಿ, ಉರಿಯೂತದ ಗುಣಗಳು ಕಂಡುಬರುತ್ತದೆ. ಇದರಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು.