ಬೆಂಗಳೂರು : ಬೇಸಿಗೆಯಲ್ಲಿ ಸೂರ್ಯನ ಬೆಳಕು ಚರ್ಮದ ಮೇಲೆ ಬಿದ್ದಾಗ ಚರ್ಮದ ಬಣ್ಣ ಕಪ್ಪಾಗುತ್ತದೆ. ಹಾಗಾಗಿ ನೀವು ಹಾಲಿನ ಕೆನೆ ಬಳಸಿ ಈ ಸನ್ ಟ್ಯಾನ್ ಗಳನ್ನು ನಿವಾರಿಸಿ ಚರ್ಮದ ಹೊಳಪನ್ನು ಹೆಚ್ಚಿಸಿಕೊಳ್ಳಿ.