ಬೆಂಗಳೂರು: ಭಾವಜೀವಿಗಳು ಹೆಚ್ಚು ಖರ್ಚು ಮಾಡಲ್ವಂತೆ. ಅದೇ ಭಾವನಾತ್ಮಕವಾಗಿ ಸ್ಟ್ರಾಂಗ್ ಇರುವ ವ್ಯಕ್ತಿಗಳು ಖರ್ಚು ಮಾಡುವುದು ಹೆಚ್ಚು ಎಂದು ಅಧ್ಯಯನವೊಂದು ಹೇಳಿದೆ.ಅಧ್ಯಯನವೊಂದರ ಪ್ರಕಾರ ಹೆಚ್ಚು ಭಾವುಕರಲ್ಲದ ವ್ಯಕ್ತಿಗಳು ಹೆಚ್ಚು ಖರ್ಚು ಮಾಡುತ್ತಾರೆ. ಇವರು ಭವಿಷ್ಯದ ಉಳಿತಾಯದ ಬಗ್ಗೆ ಹೆಚ್ಚು ಚಿಂತೆ ಮಾಡಲ್ಲವಂತೆ.ಸುಮಾರು 2 ಮಿಲಿಯನ್ ವ್ಯಕ್ತಿಗಳ ಮೇಲೆ ಅಧ್ಯಯನ ನಡೆಸಿ ಅಧ್ಯಯನಕಾರರು ಇಂತಹ ತೀರ್ಮಾನಕ್ಕೆ ಬಂದಿದ್ದಾರೆ. ರಜಾ ದಿನಗಳಲ್ಲಿ, ಹಬ್ಬ, ಹರಿದಿನಗಳಲ್ಲಿ ಭಾವನಾತ್ಮಕವಾಗಿ ಯೋಚನೆ ಮಾಡುವವರು ಖರ್ಚು ಮಾಡುವ ಮೊದಲು