ಬೆಂಗಳೂರು : ಸಂಜೆಯ ವೇಳೆ ಏನಾದರೂ ರುಚಿಕರವಾದುದನ್ನು ತಿನ್ನಬೇಕೆಂದು ಬಯಸುವವರು ಅಣಬೆ ಮೊಟ್ಟೆ ದೋಸೆ ಮಾಡಿ ತಿನ್ನಿ. ಬೇಕಾಗುವ ಸಾಮಾಗ್ರಿಗಳು : ಅಣಬೆ 10-12, ಬೆಳ್ಳುಳ್ಳಿ 4-5 ಎಸಳು, ಈರುಳ್ಳಿ 1, ಹಸಿಮೆಣಸು 2, ಈರುಳ್ಳಿ ಸೊಪ್ಪು, ಮೊಟ್ಟೆ 4, ಹಾಲು 2 ಚಮಚ, ಕಾಳು ಮೆಣಸಿನ ಪುಡಿ ½ ಚಮಚ, ಚೀಸ್ ½ ಕಪ್, ಎಣ್ಣೆ, ಉಪ್ಪು.ಮಾಡುವ ವಿಧಾನ : ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ ಬೆಳ್ಳುಳ್ಳಿ,