ಬೆಂಗಳೂರು: ಮಹಿಳೆಯರು ಲೈಂಗಿಕ ಸುಖದ ಬಳಿಕ ಒಂಥರಾ ಬೇಸರಕ್ಕೊಳಗಾಗುವುದರ ಬಗ್ಗೆ ನಾವು ಓದಿದ್ದೇವೆ. ಆದರೆ ಪುರುಷರೂ ಈ ವಿಚಾರದಲ್ಲಿ ಹಿಂದಿಲ್ಲ. ಆಸ್ಟ್ರೇಲಿಯಾದ ತಜ್ಞರು ಮಾಡಿರುವ ಹೊಸ ಸಮೀಕ್ಷೆಯೊಂದರ ಪ್ರಕಾರ ಶೇ. 41 ರಷ್ಟು ಪುರುಷರೂ ಲೈಂಗಿಕ ಕ್ರಿಯೆ ಬಳಿಕ ಮ್ಲಾನವದನರಾಗುತ್ತಾರೆ ಮತ್ತು ಕೆಲವರು ಕಾರಣವಿಲ್ಲದೇ ಅಳುತ್ತಾರಂತೆ!ಕ್ವೀನ್ಸ್ ಲ್ಯಾಂಡ್ ವಿವಿಯ ಸಂಶೋಧಕರು ವಿವಿಧ ದೇಶದ ಪುರುಷರ ಮೇಲೆ ಸಮೀಕ್ಷೆ ನಡೆಸಿ ಇಂತಹದ್ದೊಂದು ತೀರ್ಮಾನಕ್ಕೆ ಬಂದಿದ್ದಾರೆ. ಇದಕ್ಕೆ ದೈಹಿಕ ಮತ್ತು ಮಾನಸಿಕ