ಬೆಂಗಳೂರು : ನಾನು 40 ವರ್ಷದ ಮಹಿಳೆ. ಮದುವೆಯಾಗಿ 14 ಹಾಗೂ 8 ವರ್ಷ ವಯಸ್ಸಿನ ಇಬ್ಬರು ಮಕ್ಕಳಿದ್ದಾರೆ. ನನಗೆ 40 ವರ್ಷ ವಯಸ್ಸಿನ ಸ್ನೇಹಿತನಿದ್ದಾನೆ. ಅವನಿಗೆ ಮದುವೆಯಾಗಿದೆ. ಆದರೆ ನಾವಿಬ್ಬರು ಪರಸ್ಪರ ಪ್ರೀತಿಸುತ್ತಿದ್ದೇವೆ. ಅವನು ಕಾಂಡೋಮ್ ಇಲ್ಲದೆ ನನ್ನೊಂದಿಗೆ ಸಂಭೋಗಿಸಲು ಬಯಸುತ್ತಿದ್ದಾನೆ. ನಾನು ಗರ್ಭಿಣಿಯಾದರೆ ಅವನು ನನಗೆ ಆರ್ಥಿಕವಾಗಿ ಸಹಾಯ ಮಾಡುವುದಾಗಿ ಹೇಳುತ್ತಿದ್ದಾನೆ. ನಾನು ಗೊಂದಲಕ್ಕೊಳಗಾಗಿದ್ದೇನೆ. ಏನು ಮಾಡಲಿ? ಉತ್ತರ : ನೀವು ವಿವಾಹಿತೆಯಾಗಿರುವುದರಿಂದ ನೀವು ಮುಂದೆ ಹೋಗದಿದ್ದರೆ