ಬೆಂಗಳೂರು: ಅರಸಿನ ಪುಡಿ ಹಲವು ರೋಗಗಳಿಗೆ ಪರಿಹಾರ ಎಂದು ನಾವೆಲ್ಲರೂ ತಿಳಿದಿದ್ದೇವೆ. ಆದರೆ ಅತಿಯಾದರೆ ಅಮೃತವೂ ವಿಷ ಎನ್ನುವಂತೆ ಅರಸಿನವೂ ಹೆಚ್ಚು ಸೇವಿಸಿದರೆ ತೊಂದರೆ ಉಂಟುಮಾಡಬಹುದು. ಹೇಗೆ? ಇದನ್ನು ಓದಿ.ಹೊಟ್ಟೆ ಹಾಳು ಒಂದು ದಿನಕ್ಕೆ 1 ಚಮಚಕ್ಕಿಂತ ಹೆಚ್ಚು ಅರಸಿನ ಪುಡಿ ಸೇವನೆ ಒಳ್ಳೆಯದಲ್ಲ ಎಂದು ತಜ್ಞರು ಹೇಳುತ್ತಾರೆ. ಇದು ಹೊಟ್ಟೆ ಹಾಳು ಮಾಡುತ್ತದೆ. ಹೆಚ್ಚು ಅರಸಿನ ಪುಡಿ ಸೇವಿಸುವುದರಿಂದ ಕೆಳಹೊಟ್ಟೆ ನೋವಿನಂತಹ ಸಮಸ್ಯೆ ಕಾಣಿಸಿಕೊಳ್ಳಬಹುದು.ಮೂತ್ರಪಿಂಡ ಕಲ್ಲು ಅರಸಿನದಲ್ಲಿರುವ ಆಕ್ಸಾಲೇಟ್