ಬೆಂಗಳೂರು: ಆರೋಗ್ಯಕರ ಮತ್ತು ಸುರಕ್ಷಿತ ಲೈಂಗಿಕ ಸಂಪರ್ಕಕ್ಕೆ ಕಾಂಡೋಮ್ ಬಳಕೆ ಮಾಡುವುದು ಸೂಕ್ತ ಎಂದು ಆರೋಗ್ಯ ಇಲಾಖೆಯೇ ಜಾಹೀರಾತು ನೀಡುತ್ತದೆ. ಹಾಗಿದ್ದರೂ ಕಾಂಡೋಮ್ ಖರೀದಿಸಲು ಪುರುಷರು ಹಿಂದೇಟು ಹಾಕುತ್ತಾರೆ. ಅದೇನೋ ಒಂಥರಾ ಸಂಕೋಚ. ಕೇಳಲು ನಾಚಿಕೆ. ಹೀಗಾಗಿ ಹೆಚ್ಚಿನ ಪುರುಷರು ಮಹಿಳೆಯರ ಮೂಲಕ ಈ ಕೆಲಸ ಮಾಡಿಸುತ್ತಾರಂತೆ!ಒಂದು ಅಧ್ಯಯನ ಪ್ರಕಾರ ಶೇ. 40 ಮಹಿಳೆಯರು ತಮ್ಮ ಸಂಗಾತಿಗಾಗಿ ಕಾಂಡೋಮ್ ಖರೀದಿಸುತ್ತಾರಂತೆ. ಲೈಂಗಿಕ ಸುರಕ್ಷತೆಯ ಜವಾಬ್ದಾರಿಯನ್ನು ಮಹಿಳೆಯರೇ ತೆಗೆದುಕೊಳ್ಳುತ್ತಾರಂತೆ! ಅದರಲ್ಲೂ