ಬೆಂಗಳೂರು: ಮಹಿಳೆಯರು ಗುಪ್ತಾಂಗದ ಅಥವಾ ಯೋನಿಯ ಶುಚಿತ್ವಕ್ಕೆ ಹೆಚ್ಚು ಕಾಳಜಿ ವಹಿಸಬೇಕು. ಆದರೆ ಅದರ ಬಗ್ಗೆ ಈ ಕೆಲವು ವಿಚಾರಗಳು ಗೊತ್ತಾ?ಯೋನಿ ಶುಚಿತ್ವ ಯೋನಿ ಸ್ವತಃ ಶುಚಿ ಮಾಡಿಕೊಳ್ಳುತ್ತದೆ. ಅದಕ್ಕೆ ಸೋಪ್ ಅಥವಾ ಇನ್ಯಾವುದೇ ಕ್ಲೀನಿಂಗ್ ಶ್ಯಾಂಪೂ ಅಗತ್ಯವಿಲ್ಲ.ವಾಸನೆ ಕೆಲವು ಆಹಾರಗಳ ಸೇವನೆಯಿಂದ, ಅಂಡಾಣು ಬಿಡುಗಡೆ ಸಂದರ್ಭ, ಸೆಕ್ಸ್ ಮಾಡಿದ ತಕ್ಷಣ ಯೋನಿ ಹೊರಸೂಸುವ ವಾಸನೆ ವ್ಯತ್ಯಸ್ಥವಾಗಿರಬಹುದು.ಸೆಕ್ಸ್ ನಂತರ ಅಗಲವಾಗುತ್ತದೆ ಸೆಕ್ಸ್ ಮಾಡಿದ ಮೇಲೆ ಯೋನಿಯ ಗಾತ್ರ ಅಗಲವಾಗುತ್ತದೆ. ಉದ್ರೇಕವಾದ