ಬೆಂಗಳೂರು : ನಾನು 43 ವರ್ಷದ ವಿವಾಹಿತ ಮಹಿಳೆ. ನಾನು ಋತುಬಂಧಕ್ಕೆ ಒಳಗಾಗಿದ್ದೇನೆ. ನನ್ನ ಗುಪ್ತಾಂಗದಲ್ಲಿ ಕಜ್ಜಿ ಮತ್ತು ಶುಷ್ಕತೆ ಸಮಸ್ಯೆ ಇದೆ. ಅಲ್ಲದೇ ನನಗೆ ಲೈಂಗಿಕತೆಯ ಬಗ್ಗೆ ಆಸಕ್ತಿ ಇಲ್ಲ. ಶುಷ್ಕತೆ ತೊಡೆದು ಹಾಕಲು ನಾನು ಮಾಯಿಶ್ಚರೈಸರ್ ಅಥವಾ ಕೋಲ್ಡ್ ಕ್ರಿಂ ಹಚ್ಚಬಹುದೇ? ಹಾಗೇ ನಾನು ಲೈಂಗಿಕತೆಯ ಬಗ್ಗೆ ಆಸಕ್ತಿ ಹೊಂದಲು ಏನು ಮಾಡಬೇಕು?