ಬೆಂಗಳೂರು: ನಿಮ್ಮ ಹುಡುಗ ತುಂಬಾ ಫಾಸ್ಟ್ ಆಗಿ ಮಾತನಾಡುತ್ತಾನೆ. ಏನು ಹೇಳುತ್ತಾನೆ ಎಂದು ಕೇಳಿಸಿಕೊಳ್ಳಲು ಕಷ್ಟವಾಗುತ್ತದೆ ಎಂದು ಬೇಸರವೇ? ಹಾಗಿದ್ದರೆ ಇನ್ನು ಬೇಸರ ಬೇಡ.ಅಧ್ಯಯನವೊಂದರ ಪ್ರಕಾರ ಈ ರೀತಿ ವೇಗವಾಗಿ ಮಾತನಾಡುವ ಹುಡುಗರು ಲವ್ ಲೈಫ್ ನಲ್ಲಿ ಚೆನ್ನಾಗಿರುತ್ತಾರಂತೆ. ಈ ರೀತಿ ಮಾತನಾಡುವವರ ಲವ್ ಲೈಫ್ ಚೆನ್ನಾಗಿರುತ್ತದೆ ಎಂದು ಅಧ್ಯಯನಕಾರರು ಹೇಳಿದ್ದಾರೆ.ಆದರೆ ಇದರಲ್ಲಿ ಒಂದು ಅಪಾಯವೂ ಇದೆ. ಈ ರೀತಿ ಫಾಸ್ಟ್ ಆಗಿ ಮಾತನಾಡುವವರ ಲವ್ ಲೈಫ್ ಚೆನ್ನಾಗಿರುತ್ತದೇನೋ ಸರಿ.