ಹಳೆಯ ವರ್ಷ ಕಳೆದು ಹೊಸ ವರ್ಷ ಬರುವಾಗ ಈ ವರ್ಷ ಇಂಥದ್ದನ್ನು ಸಾಧಿಸಿಯೇ ತೀರುತ್ತೇನೆ ಎಂಬ ಹೊಸ ವರ್ಷದ ನಿರ್ಣಯ ಕೈಗೊಳ್ಳುವುದೊಂದು ವಾಡಿಕೆ. ಸಿಗರೇಟು ಬಿಡುತ್ತೇನೆ, ಮದ್ಯಪಾನ ತ್ಯಜಿಸುತ್ತೇನೆ, ಈ ವರ್ಷ ಕಾರು ಖರೀದಿಸುತ್ತೇನೆ, ಪರೀಕ್ಷೆಯಲ್ಲಿ ಸೂಪರ್ ಕ್ಲಾಸ್ ಅಂಕಗಳನ್ನು ತೆಗೆಯುತ್ತೇನೆ ಎಂಬಿತ್ಯಾದಿಯಾಗಿ.... ಅದೇ ರೀತಿ ಇಂತಿಷ್ಟು ತೂಕ ಕಳೆದುಕೊಳ್ಳುತ್ತೇನೆ ಎಂಬ ನಿರ್ಣಯ ಕೈಗೊಳ್ಳುವವರಿಗೇನೂ ಬರವಿಲ್ಲ. ಹಾಗಿದ್ದರೆ ತೂಕ ಕಳೆದುಕೊಳ್ಳುವ ನಿರ್ಣಯ ಕೈಗೊಂಡವರಿಗೆ ಸಹಾಯ ಮಾಡುತ್ತಿದ್ದಾರೆ ವಾಷಿಂಗ್ಟನ್ ಸಿಯಾಟ್ಲ್ನ ಫ್ರೆಡ್