ಬೆಂಗಳೂರು: ಸಾಮಾನ್ಯವಾಗಿ ಒಂದು ಬಾರಿ ರತಿಕ್ರೀಡೆಯಾಡುವುದರಲ್ಲೇ ದಂಪತಿ ಸುಸ್ತಾಗಿಹೋಗುತ್ತಾರೆ. ಹಾಗಿದ್ದರೂ ಒಂದೇ ಸಲ ಎರಡು, ಮೂರು ಬಾರಿ ಸಂಭೋಗಿಸಿದರೆ ಗರ್ಭನಿರೋಧಕವೂ ವಿಫಲವಾಗುವ ಸಾಧ್ಯತೆಯಿದೆಯಾ?ಗಂಡ-ಹೆಂಡತಿ ಇಬ್ಬರಿಗೂ ಸಹಮತವಿರುವಾಗ ಏನೂ ತೊಂದರೆಯಿಲ್ಲದೇ ಇದ್ದಾಗ ಒಂದೇ ರಾತ್ರಿ ಮೂರು ಬಾರಿ ಸಂಭೋಗಿಸಿದರೆ ತಪ್ಪೇನಿಲ್ಲ. ಆದರೆ ಗರ್ಭನಿರೋಧಕ ಗುಳಿಗೆ ಬಳಸುತ್ತಿರುವಾಗ ಈ ರೀತಿ ಮಾಡಿದರೆ ಅದು ಪರಿಣಾಮಕಾರಿಯಾಗಿ ಕೆಲಸ ಮಾಡದೇ ಇರುವ ಸಾಧ್ಯತೆಯಿದೆಯೇ ಎಂಬ ಆತಂಕ ಕಾಡಬಹುದು. ಗರ್ಭನಿರೋಧಕ ಗುಳಿಗೆ ಸೇವಿಸುವುದರಿಂದ ಈ ರೀತಿ ಮಾಡಿದರೆ