ಬೆಂಗಳೂರು: ಆಧುನಿಕ ಕಾಲದಲ್ಲಿ ಮಹಿಳೆಯರು ಮದುವೆಯಾದ ತಕ್ಷಣ ಗರ್ಭಿಣಿಯಾಗಲು ಇಷ್ಟಪಡುವುದಿಲ್ಲ. ಹೀಗಿರುವಾಗ ಯಾವ ಗರ್ಭನಿರೋಧಕ ಸೂಕ್ತ ಎನ್ನುವ ಗೊಂದಲದಲ್ಲಿರುತ್ತಾರೆ. ಗುಳಿಗೆ ಸೇವನೆಯಿಂದ ಅಡ್ಡಪರಿಣಾಮಗಳಾಗುವ ಕಾರಣ ಇದರ ಬದಲು ಕಾಪರ್ ಟಿ ಹಾಕಿಸಿಕೊಳ್ಳಬಹುದೇ ಎಂದು ಕೆಲವರಿಗೆ ಅನುಮಾನಗಳಿವೆ. ಸಾಮಾನ್ಯವಾಗಿ ಈ ಗರ್ಭನಿರೋಧಕ ಬಳಸುವುದು ಒಂದು ಹೆರಿಗೆಯಾದ ಮೇಲೆ. ಅದರ ಬದಲು ನುರಿತ ಸ್ತ್ರೀ ರೋಗ ತಜ್ಞರನ್ನು ಭೇಟಿಯಾಗಿ ಯಾವುದು ಸೂಕ್ತ ಎಂದು ಸಮಾಲೋಚನೆ ನಡೆಸುವುದು ಒಳಿತು. ಆದರೆ ಯಾವುದೇ ಜಾಹೀರಾತು ಓದಿ