ಬೆಂಗಳೂರು: ಮದುವೆಯಾದ ಹೊಸತರಲ್ಲಿ ಲೈಂಗಿಕ ಕ್ರಿಯೆಯಲ್ಲಿ ಏನೋ ಒಂದು ರೀತಿಯ ಹೊಸತನ, ಉತ್ಸಾಹ ಅನುಭವಿಸುತ್ತಾರೆ. ಆದರೆ ದಿನ ಕಳೆದಂತೆ ಸಂಗಾತಿ ಜತೆಗಿನ ಲೈಂಗಿಕ ಕ್ರಿಯೆ ಬೋರ್ ಎನಿಸಲು ಶುರುವಾಗುತ್ತದೆ. ಆಗ ಲೈಂಗಿಕ ಜೀವನ ಯಾಂತ್ರಿಕವಾಗುತ್ತದೆ.