ಬೆಂಗಳೂರು: ಹದಿಹರೆಯದ ವಯಸ್ಸಿನಲ್ಲಿ ಬೇಡವೆಂದರೂ ಮನಸ್ಸು ಲೈಂಗಿಕ ವಿಚಾರಗಳ ಕಡೆಗೆ ಹರಿಯುತ್ತದೆ. ಈ ವಯಸ್ಸಿನಲ್ಲಿ ಲೈಂಗಿಕ ಕ್ರಿಯೆಯನ್ನು ಕಣ್ಣಾರೆ ಕಂಡಾಗ ಒಬ್ಬ ಯುವಕನ ಮನಸ್ಸಿನ ಮೇಲೆ ಎಂತಹ ಪರಿಣಾಮವಾಗುತ್ತದೆ? ತನ್ನ ಹೆತ್ತವರೋ, ತನ್ನ ಸಂಬಂಧಿಕರೋ ಲೈಂಗಿಕ ಕ್ರಿಯೆ ಮಾಡುವುದನ್ನು ನೋಡಿದ ಹದಿಹರೆಯದ ಯುವಕನಿಗೆ ತಾನೂ ಅದನ್ನು ಪ್ರಯತ್ನಿಸಬೇಕೆಂಬ ಹುಚ್ಚು ಆಸೆಯಾಗುತ್ತದೆ. ಇದು ಕೆಲವರನ್ನು ದಾರಿ ತಪ್ಪಿಸುತ್ತದೆ. ಅಕ್ರಮ ಸಂಬಂಧಕ್ಕೆ ಮುಂದಾಗುತ್ತಾರೆ. ಇದರಿಂದ ತಮ್ಮ ಭವಿಷ್ಯವನ್ನೂ ಹಾಳು ಮಾಡಿಕೊಳ್ಳುತ್ತಾರೆ.ಹದಿಹರೆಯದಲ್ಲಿ ಲೈಂಗಿಕ ಭಾವನೆ