ಮೆಂತ್ಯಬೀಜಗಳನ್ನು ಇದರಲ್ಲಿ ನೆನೆಸಿ ಬಳಸಿದರೆ ಕೂದಲು ಬಹಳ ಬೇಗನೆ ಬೆಳೆಯುತ್ತದೆ

ಬೆಂಗಳೂರು| pavithra| Last Modified ಸೋಮವಾರ, 1 ಮಾರ್ಚ್ 2021 (07:12 IST)
ಬೆಂಗಳೂರು : ಮೆಂತ್ಯ ಬೀಜಗಳು ಕೂದಲಿನ ಬೆಳವಣಿಗೆಗೆ ಬಹಳ ಸಹಕಾರಿ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಇದರಿಂದ ಕೂದಲು ಬಹಳ ಬೇಗನೆ ಉದ್ದವಾಗಿ, ದಪ್ಪವಾಗಿ ಬೆಳೆಯಲು ಈ ಟಿಪ್ಸ್ ಫಾಲೋ ಮಾಡಿ.
1 ಚಮಚ ಮೆಂತ್ಯ ಬೀಜಗಳನ್ನು 1 ಚಮಚ ಆಪಲ್ ಸೈಡರ್ ವಿನೆಗರ್ ನಲ್ಲಿ ರಾತ್ರಿಯಿಡಿ ನೆನೆಸಿ ಬೆಳಿಗ್ಗೆ ಅದರಿಂದ ಪೇಸ್ಟ್ ತಯಾರಿಸಿ ಕೂದಲಿಗೆ ಹಚ್ಚಿ 1 ಗಂಟೆ ಬಿಟ್ಟು ತಣ್ಣೀರಿನಲ್ಲಿ ವಾಶ್ ಮಾಡಿ. ಇದನ್ನು ವಾರಕ್ಕೊಮ್ಮ ಮಾಡಿ. ಇದರಿಂದ ಕೂದಲು ದಪ್ಪವಾಗಿ, ಉದ್ದವಾಗಿ ಮೃದುವಾಗಿ ಬೆಳೆಯುತ್ತದೆ. >


ಇದರಲ್ಲಿ ಇನ್ನಷ್ಟು ಓದಿ :