ಬೆಂಗಳೂರು: ಸಡನ್ನಾಗಿ ನಡೆಯುವಾಗ ಅಥವಾ ಮೆಟ್ಟಿಲು ಹತ್ತಿ ಇಳಿಯುವಾಗ ಕಾಲು ಉಳುಕಿ ನೋವಾದರೆ ಅದು ತೀರಾ ಸಮಸ್ಯೆ ತಂದೊಡ್ಡುತ್ತದೆ. ಹೀಗೆ ಉಳುಕಿ ನೋವಾದಾಗ ನಾವು ಏನೆಲ್ಲಾ ಮಾಡಬೇಕು? ಐಸ್ ಮಸಾಜ್ ಉಳುಕಿದ ತಕ್ಷಣ ಮಣಿಗಂಟಿನ ಭಾಗಕ್ಕೆ ಐಸ್ ಕ್ಯೂಬ್ ಇಟ್ಟುಕೊಳ್ಳಿ. ಇದರಿಂದ ರಕ್ತ ಸಂಚಾರ ಸುಗಮವಾಗುತ್ತದೆ. ಉಳುಕಿದ ಭಾಗದಲ್ಲಿ ಕೆಲವೊಮ್ಮೆ ರಕ್ತ ಹೆಪ್ಪುಗಟ್ಟುವ ಸಂಭವವಿರುತ್ತದೆ. ಹಾಗೇನಾದರೂ ಇದ್ದರೆ ಐಸ್ ಕ್ಯೂಬ್ ಇಟ್ಟುಕೊಳ್ಳುವುದರಿಂದ ರಕ್ತ ಸಂಚಾರ ಸುಗಮವಾಗುತ್ತದೆ. ಅಷ್ಟೇ ಅಲ್ಲ,