ಬೆಂಗಳೂರು: ಮೊದಲ ರಾತ್ರಿ ಮಧುರ ರಾತ್ರಿಯಾಗಿರಬೇಕೆಂದು ಎಲ್ಲಾ ನವವಿವಾಹಿತರೂ ಬಯಸುತ್ತಾರೆ. ಆದರೆ ಮೊದಲ ರಾತ್ರಿ ಸಂಗಾತಿಗೆ ಇಷ್ಟವಾಗುವ ಹಾಗೆ ಹೇಗೆ ನಡೆದುಕೊಳ್ಳುವುದು ಎಂಬ ಆತಂಕ ಇದ್ದೇ ಇರುತ್ತದೆ. ಎಲ್ಲಿಂದ ಮಾತು ಶುರು ಮಾಡೋದು?ಮೊದಲು ಮಾತನಾಡಿದರೆ ಚೆನ್ನ ಎಂದು ಎಲ್ಲರೂ ಹೇಳುತ್ತಾರೆ. ಆದರೆ ಮಾತು ಶುರು ಮಾಡುವುದು ಹೇಗೆ? ನಾನು ಈ ರೀತಿ ಮಾತನಾಡಿದರೆ ಆಕೆ/ಆತನಿಗೆ ಇಷ್ಟವಾಗದೇ ಹೋದರೆ ಎಂಬತಹ ಸಹಜ ಆತಂಕಗಳು.ನಾನು ಹೇಗಿದ್ದರೆ ಚೆನ್ನ? ನಾನು ಹೇಗಿದ್ದರೆ ಸಂಗಾತಿಗೆ ಇಷ್ಟವಾಗಬಹುದು?