ಬೆಂಗಳೂರು: ಮೊದಲ ರಾತ್ರಿ ಬಗ್ಗೆ ಪ್ರತಿಯೊಬ್ಬ ಗಂಡು-ಹೆಣ್ಣಿಗೂ ಹಲವು ನಿರೀಕ್ಷೆಗಳಿರುತ್ತವೆ. ಆ ರಾತ್ರಿ ಹೇಗೆ ನಡೆದುಕೊಳ್ಳುತ್ತೇವೆ ಎನ್ನುವುದು ನಮ್ಮ ಮುಂದಿನ ಜೀವನಕ್ಕೆ ತಳಹದಿಯಾಗಿರುತ್ತದೆ.ಗಂಡ-ಹೆಂಡತಿ ಎಂದ ಮೇಲೆ ಸೆಕ್ಸ್ ವಿಚಾರ ಬರಲೇಬೇಕು. ಆದರೆ ಮೊದಲ ರಾತ್ರಿ ಹೆಣ್ಣಿನ ಮನಸ್ಸನ್ನು ಅರಿತು ನಡೆಯಬೇಕಾದ್ದು ಗಂಡಿನ ಕರ್ತವ್ಯ.ಆಕೆಯನ್ನು ಬಲವಂತ ಮಾಡಿದರೆ ಜೀವನ ಪೂರ್ತಿ ಆಕೆಗೆ ಲೈಂಗಿಕತೆ ಬಗ್ಗೆ ನಿಮ್ಮೊಂದಿಗೆ ತೆರೆದುಕೊಳ್ಳಲು ಆಸಕ್ತಿ ಬರದೇ ಇರಬಹುದು. ನೀವು ಮದುವೆಗೆ ಮೊದಲು ಎಷ್ಟೇ ಪರಿಚಿತರಾದರೂ, ಆ ರಾತ್ರಿ