ಬೆಂಗಳೂರು: ಮೊದಲ ರಾತ್ರಿ ಎನ್ನುವುದು ಸಹಜವಾಗಿ ಎಲ್ಲಾ ಗಂಡ-ಹೆಂಡಿರಲ್ಲೂ ಹಲವು ನಿರೀಕ್ಷೆಗಳ ರಾತ್ರಿ. ಮೊದಲ ರಾತ್ರಿಗೆ ಸಜ್ಜಾಗಿರುವ ಪುರುಷರಿಗೆ ಕೆಲವೊಂದು ಟಿಪ್ಸ್ ಇಲ್ಲಿದೆ ನೋಡಿ.ಅವಳ ನಿರೀಕ್ಷೆ ಏನು? ಮೊದಲ ರಾತ್ರಿ ಎಂದಾಕ್ಷಣ ಪುರುಷರಿಗೆ ಸೆಕ್ಸ್ ಮೊದಲ ಆದ್ಯತೆ ಎನಿಸಬಹುದು. ಆದರೆ ನಿಮ್ಮ ಸಂಗಾತಿಯ ಬಯಕೆ ಏನು? ಅವಳ ನಿರೀಕ್ಷಗಳೇನು ಎಂಬುದಕ್ಕೆ ಮೊದಲ ಆದ್ಯತೆ ಕೊಟ್ಟರೆ ಉಳಿದ ಜೀವನ ಸುಖಮಯವಾಗಿರುವುದು.ನೀಟ್ ಆಂಡ್ ಕ್ಲೀನ್ ಆಗಿರಿ! ಮೊದಲ ರಾತ್ರಿಗೆ ಸಜ್ಜಾಗುವಾಗ ಮನಸ್ಸಿನ ಜತೆಗೆ,