ಬೆಂಗಳೂರು: ಮೊದಲ ಬಾರಿಗೆ ಹೆಣ್ಣು ಮಕ್ಕಳು ಋತುಮತಿಯಾದಾಗ ಅವರನ್ನು ಯಾವ ರೀತಿ ನೋಡಿಕೊಳ್ಳಬೇಕು, ಆರೈಕೆ ಮಾಡಬೇಕು ಎಂಬ ಬಗ್ಗೆ ಅನೇಕರಿಗೆ ಗೊಂದಲಗಳಿವೆ.ಮೊದಲ ಬಾರಿಗೆ ಋತುಮತಿಯಾದಾಗ ಹೆಣ್ಣು ಮಕ್ಕಳಿಗೆ ಅನೇಕ ಆತಂಕಗಳಿರುತ್ತವೆ. ಆರಂಭದಲ್ಲಿ ಹೊಟ್ಟೆ ನೋವು, ಋತುಸ್ರಾವದ ಬಗ್ಗೆ ಅವರಿಗೆ ತಿಳಿಹೇಳಬೇಕು. ಒಂದು ವೇಳೆ ಈ ಬಗ್ಗೆ ಅವರಿಗೆ ಮೊದಲೇ ಗೊತ್ತಿದ್ದರೆ ಹೆಚ್ಚಿನ ತಿಳುವಳಿಕೆ ಹೇಳುವ ಅಗತ್ಯವಿಲ್ಲ. ಆದರೆ ಋತುಚಕ್ರದ ಬಗ್ಗೆ ಅನಗತ್ಯ ಆತಂಕಪಡದಂತೆ, ಕಟ್ಟು ಪಾಡಿನ ಮೂಲಕ ಆಕೆಯಲ್ಲಿ ಕೀಳರಿಮೆ