ಆಹಾರ ಸೇವನೆಯೇ ಹೆಚ್ಚಿನ ಜನರಲ್ಲಿ ತೂಕ ಹೆಚ್ಚು ಮಾಡುವ ಶತ್ರುವಾಗಿದೆ. ಒಮ್ಮೆ ಆಹಾರ ಸೇವಿಸಿದ ಮೇಲೆ ಜೀರ್ಣವಾಗಲು ಸಮಯ ಕೊಡಿ. ನಿಮಗೆ ನಿಮ್ಮ ಆಸೆಯನ್ನು ಹತ್ತಿಕ್ಕಲು ಆಗುತ್ತಿಲ್ಲ ಎಂದಾದರೆ ಆಹಾರ ಸೇವಿಸಿದ ಕೂಡಲೆ ಬ್ರಷ್ ಮಾಡಿ ಇದು ತಿನ್ನುವ ಆಸೆಯನ್ನು ಕಡಿಮೆ ಮಾಡುತ್ತದೆ. ಅಥವಾ ತಿಂಡಿ ಪೊಟ್ಟಣಗಳನ್ನು ಅಡಗಿಸಿಡಿ. ಖರೀದಿಗೆ ಹೋದಾಗ ಅಥವಾ ಮಾಲ್ ಗೆ ಶಾಪಿಂಗ್ ಗೆ ಹೋದಾಗ ಖಾಲಿ ಹೊಟ್ಟೆ ಇಟ್ಟುಕೊಂಡು ಎಂದೂ ಹೋಗಬೇಡಿ. ಇದು