ಬೆಂಗಳೂರು : ಚಳಿಗಾಲದಲ್ಲಿ ಹೆಚ್ಚಿನವರು ತುಂಬಾ ಹೊತ್ತು ನಿದ್ರೆ ಮಾಡುತ್ತಾರೆ. ಬೇಗ ಏದ್ದೇಳಬೇಕೆಂದರು ಅವರಗೆ ಏಳಲು ಮನಸ್ಸೇ ಆಗುವುದಿಲ್ಲ. ಹಾಗಾಗಿ ನಿಮಗೆ ಚಳಿಗಾಲದಲ್ಲಿ ಬೇಗನೆ ಎದ್ದೇಳಬೇಕೆಂದರೆ ಈ ನಿಯಮಗಳನ್ನು ಪಾಲಿಸಿ. -ರಾತ್ರಿಯಲ್ಲಿ ಮಲಗುವ ಮೊದಲು ನೀರು ಕುಡಿಯಿರಿ ಮತ್ತು ಬೆಳಿಗ್ಗೆ ಎದ್ದ ಕೂಡಲೇ ಅದು ದೇಹವನ್ನು ಜಾಗೃತಗೊಳಿಸಲು ಸಹಾಯ ಮಾಡುತ್ತದೆ. -ಪ್ರತಿದಿನ ವ್ಯಾಯಮಗಳನ್ನು ಮಾಡಿ. ಇದು ದೇಹದ ದಿನಚರಿಯನ್ನು ಹೊಂದಿಸಲು ಸಹಾಯ ಮಾಡುತ್ತದೆ. -ಕೆಲವು ದಿನಗಳವರೆಗೆ ನಿರಂತರವಾಗಿ ಒಂದೇ ಸಮಯದಲ್ಲಿ