ಬೆಂಗಳೂರು : ಕೆಲವರು ಕೂದಲು ತುಂಬಾ ಎಣ್ಣೆಯುಕ್ತವಾಗಿರುತ್ತದೆ. ಅವುಗಳನ್ನು ಎಷ್ಟೇ ವಾಶ್ ಮಾಡಿದರೂ ಕೂಡ ಎಣ್ಣೆಯಂಶ ಹೋಗುವುದಿಲ್ಲ. ಆದರೆ ಇಂತಹ ಕೂದಲಿನಿಂದ ಹೇರ್ ಸ್ಟೈಲ್ ಮಾಡಲು ಆಗುವುದಿಲ್ಲ. ಈ ಎಣ್ಣೆಯುಕ್ತ ಕೂದಲನ್ನು ಬೌನ್ಸಿಯಾಗಿಸಲು ಈ ಟಿಪ್ಸ್ ಫಾಲೋ ಮಾಡಿ.