ಬೆಂಗಳೂರು : ಕೂದಲು ನಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ. ಆದಕಾರಣ ಕೂದಲಿನ ಪೋಷಣೆ ಕೂಡ ಅತಿ ಅಗತ್ಯ. ಅದಕ್ಕಾಗಿ ಈ ಟಿಪ್ಸ್ ಫಾಲೋ ಮಾಡಿ. *ದಾಸವಾಳ ಎಲೆ , ಭೃಂಗರಾಜ ಸೊಪ್ಪು, ಒಂದೆಲಗ ಸೊಪ್ಪನ್ನು ರುಬ್ಬಿ ತಲೆಗೆ ಹಚ್ಚಿ ಸ್ನಾನ ಮಾಡಿದರೆ ಕೂದಲು ಸೊಂಪಾಗಿ ಬೆಳೆಯುತ್ತದೆ.*ಕರಿಬೇವಿ ಸೊಪ್ಪನ್ನು ರುಬ್ಬಿ ತೆಂಗಿನ ಎಣ್ಣೆಯೊಂದಿಗೆ ಬೆರೆಸಿ ಇದನ್ನು ಸ್ವಲ್ಪ ಬಿಸಿ ಮಾಡಿಕೊಂಡು ಕೂದಲು ಬುಡಕ್ಕೆ ಹಚ್ಚಿಕೊಳ್ಳಿ.*ಕೊಬ್ಬರಿ ಎಣ್ಣೆಗೆ ಸಮಪ್ರಮಾಣದಲ್ಲಿ ನಿಂಬೆರಸ ಬೆರೆಸಿ ತಲೆಗೂದಲಿಗೆ ಕೈಬೆರಳ