ಬೆಂಗಳೂರು : ಮಹಿಳೆಯರು ಸೌಂದರ್ಯಕ್ಕೆ ಹೆಚ್ಚಾಗಿ ಕಾಳಜಿ ವಹಿಸುತ್ತಾರೆ. ಆದರೆ ಪುರುಷರು ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ತೋರಿಸುವುದಿಲ್ಲ. ಹಾಗಾಗಿ ಪುರುಷರು ತಮ್ಮ ತ್ವಚೆ ಬೆಳ್ಳಗಾಗಿ ಹೊಳೆಯುವಂತೆ ಮಾಡಲು ಈ ಟಿಪ್ಸ್ ಫಾಲೋ ಮಾಡಿ. ಪುರುಷರು ಹೊರಗಡೆ ಓಡಾಡುವುದರಿಂದ ಅವರ ಮುಖದ ಮೇಲೆ ಧೂಳು, ಕೊಳೆ ಕುಳಿತುಕೊಂಡು ಮುಖದ ಚರ್ಮ ಒರಟಾಗುತ್ತದೆ. ಮೊಡವೆಗಳು ಮೂಡುತ್ತವೆ. ಹಾಗಾಗಿ 2 ಚಮಚ ಅಲೋವೆರಾ ಜೆಲ್ , 5 ಚಮಚ ರೋಸ್ ವಾಟರ್, 4