ಬೆಂಗಳೂರು : ಎಲ್ಲರೂ ತಾವು ಆರೋಗ್ಯದಿಂದಿರಬೇಕೆಂದು ಬಯಸುತ್ತಾರೆ. ಆದಕ್ಕಾಗಿ ಎಲ್ಲರೂ ಈ ಸಣ್ಣ ಸಣ್ಣ ಟಿಪ್ಸ್ ಗಳನ್ನ ತಪ್ಪದೇ ಫಾಲೋ ಮಾಡಿ. * ಖಾಲಿ ಹೊಟ್ಟೆಯಲ್ಲಿ ಪ್ರತಿದಿನ 3-4 ವಾಲ್ನಟ್ಸ್ ಸೇವನೆ ಮಾಡುತ್ತಾ ಬಂದರೆ ಮೊಣಕಾಲು ನೋವು ಗುಣವಾಗುತ್ತದೆ.* ಸೀನು ಬರುತ್ತಿದ್ದರೆ ಕೊತ್ತಂಬರಿ ಬೀಜವನ್ನು ಹುರಿದು ಪುಡಿ ಮಾಡಿ. ನಂತರ ಅದರ ವಾಸನೆಯನ್ನು ತೆಗೆದುಕೊಳ್ಳಿ.* ವಾಂತಿ ಕಾಣಿಸಿಕೊಂಡಾಗ ಈರುಳ್ಳಿ ರಸಕ್ಕೆ ಸ್ವಲ್ಪ ನಿಂಬೆ ರಸ ಬೆರೆಸಿ ಕುಡಿಯುವುದರಿಂದ ವಾಂತಿ ಕಡಿಮೆಯಾಗುತ್ತದೆ.*ಮೂಗು