ಬೆಂಗಳೂರು : ಸಾಮಾನ್ಯವಾಗಿ ಮಹಿಳೆಯರು ಯಾವುದಾದರೂ ಸಮಾರಂಭಗಳಿಗೆ ಹೋಗುವಾಗ ಮುಖಕ್ಕೆ ಮೇಕಪ್ ಮಾಡಿಕೊಳ್ಳುತ್ತಾರೆ. ಕೆಲವೊಮ್ಮೆ ಇದು ಬೇವರಿಗೆ ಬೇಗನೆ ಕರಗಿ ಹೋಗುತ್ತದೆ. ಆದಕಾರಣ ಮೇಕಪ್ ತುಂಬಾ ಹೊತ್ತು ಬರಬೇಕೆಂದರೆ ಈ ಟಿಫ್ಸ್ ಫಾಲೋ ಮಾಡಿ.