ಬೆಂಗಳೂರು : ಬೇಸಿಗೆಯಲ್ಲಿ ಸೂರ್ಯ ಬಿಸಿಲಿನ ತಾಪಕ್ಕೆ ಚರ್ಮಗಳು ನಿರ್ಜೀವವಾಗುತ್ತದೆ. ಈ ನಿರ್ಜೀವ ಚರ್ಮದ ಮೇಲೆ ಕಪ್ಪು ಕಲೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಇದು ಚರ್ಮದ ಅಂದವನ್ನು ಕೆಡಿಸುತ್ತದೆ. ಹಾಗಾಗಿ ಈ ಚರ್ಮವನ್ನು ಹೋಗಲಾಡಿಸಿ ಹೊಸ ಚರ್ಮ ರಚನೆಯಾಗಲು ಈ ಟಿಪ್ಸ್ ಫಾಲೋ ಮಾಡಿ. *ಸ್ಕ್ರಬ್ ಮಾಡಿ: ಪಪ್ಪಾಯ ಪೇಸ್ಟ್ ತೆಗೆದುಕೊಂಡು ಅದನ್ನು ಮುಖಕ್ಕೆ ಹಚ್ಚಿ ಮಸಾಜ್ ಮಾಡಿ. ಇದರಿಂದ ಸತ್ತ ಚರ್ಮಕೋಶಗಳು ನಿವಾರಣೆಯಾಗುತ್ತದೆ. ಇದನ್ನು ವಾರದಲ್ಲಿ 3 ಬಾರಿ ಮಾಡಿ.*ಚರ್ಮಕ್ಕೆ