Normal 0 false false false EN-US X-NONE X-NONE ಬೆಂಗಳೂರು : ಕೆಲವರು ಮನೆಯ ಸೌಂದರ್ಯ ಹೆಚ್ಚಿಸಲು ಹೂವಿನ ಕುಂಡಲಿಗಳಲ್ಲಿ ಹೂಗಳನ್ನಿಟ್ಟು ಶೃಂಗರಿಸಿರುತ್ತಾರೆ. ಆದರೆ ಈ ಹೂವಿನ ಕುಂಡಲಿಗಳ ಒಳಗೆ ಗಲೀಜು ಇರುತ್ತದೆ. ಇವುಗಳ ಬಾಯಿ ಚಿಕ್ಕದಾಗಿರುವುದರಿಂದ ಸ್ವಚ್ಛ ಮಾಡುವುದು ತುಂಬಾ ಕಷ್ಟ. ಆದಕಾರಣ ಈ ಹೂವಿನ ಕುಂಡಲಿಗಳನ್ನು ಸ್ವಚ್ಚ ಮಾಡಲು ಈ ಟಿಪ್ ಫಾಲೋ ಮಾಡಿ. ಹೂವಿನ ಕುಂಡಲಿಯೊಳಗೆ ಉಪ್ಪು ಮತ್ತು ವಿನೆಗರ್ ಹಾಕಿ ಅಲುಗಾಡಿಸಿ