ಬೆಂಗಳೂರು: ಕಣ್ಣುಗಳು ಮುಖದ ಅಂದವನ್ನು ಹೆಚ್ಚಿಸುತ್ತದೆ. ಆದ್ದರಿಂದ ಕಣ್ಣುಗಳು ಯಾವಾಗಲೂ ಕಾಂತಿಯುತವಾಗೊರಬೇಕು. ಅದಕ್ಕಾಗಿ ಈ ಟಿಪ್ಸ್ ಫಾಲೋ ಮಾಡಿ. ಒಂದು ಲೋಟದಲ್ಲಿ ಹಸಿಯಾದ ತಂಪಾದ ಹಾಲನ್ನು ತೆಗೆದುಕೊಳ್ಳಿ. ಅದರೊಳಗೆ ಹತ್ತಿಯ ಉಂಡೆಗಳನ್ನು 10 ನಿಮಿಷಗಳ ಕಾಲ ನೆನೆಸಿಡಿ. ಬಳಿಕ ಮಲಗಿಕೊಂಡು ಹಾಲಿನಲ್ಲಿ ನೆನೆಸಿಟ್ಟ ಹತ್ತಿಯ ಉಂಡೆಗಳನ್ನು ಕಣ್ಣಿನ ಮೇಲೆ ಇಟ್ಟುಕೊಂಡು 10-15 ನಿಮಿಷಗಳ ಕಾಲ ಹಾಗೇ ಇಡಿ. ಬಳಿಕ ತಣ್ಣೀರಿನಿಂದ ವಾಶ್ ಮಾಡಿ. ಹೀಗೆ ಪ್ರತಿದಿನ ಮಾಡಿದರೆ ಕಣ್ಣಿನ ಕಾಂತಿ