ಬೆಂಗಳೂರು : ಕೆಲವರಿಗೆ ರಾತ್ರಿ ಸರಿಯಾಗಿ ನಿದ್ರೆ ಬರುವುದಿಲ್ಲ. ಹಾಗಾಗಿ ಅವರು ಒತ್ತಡಕ್ಕೆ ಒಳಗಾಗುತ್ತಾರೆ. ಇದರಿಂದ ಯಾವುದೇ ಕೆಲಸವು ಸರಿಯಾಗಿ ಆಗುವುದಿಲ್ಲ. ಅಂತವರು ಈ ಟಿಪ್ಸ್ ಫಾಲೋ ಮಾಡಿದರೆ ರಾತ್ರಿ ಚೆನ್ನಾಗಿ ನಿದ್ರೆ ಮಾಡಬಹುದು. *ಮಧ್ಯಾಹ್ನ 2 ಗಂಟೆಯ ಬಳಿ ಕೆಫೀನ್ (ಕಾಫಿ, ಚಾ) ಸೇವಿಸಬೇಡಿ.*ರಾತ್ರಿ ಮಲಗುವ ಒಂದು ಗಂಟೆಗೂ ಮೊದಲು ಫೋನ್ ನಂತಹ ಸಾಧನಗಳಿಂದ ದೂರವಿರಿ.* ಪ್ರತಿದಿನ ರಾತ್ರಿ ಮಲಗಲು ಒಂದೇ ಸಮಯವನ್ನು ನಿಗದಿ ಮಾಡಿಕೊಂಡಿರಿ.