ಬೆಂಗಳೂರು : ಕೆಲವರಿಗೆ ತಾವು ತುಂಬಾ ಸಣ್ಣಗೆ ಆಗುತ್ತಿದ್ದೇವೆ ಎಂದು ಯಾವಾಗಲೂ ಕೊರಗುತ್ತಿರುತ್ತಾರೆ, ಅಂತವರು ಆರೋಗ್ಯವಾಗಿ ದಪ್ಪವಾಗಲು ಇಲ್ಲಿದೆ ನೋಡಿ ಮನೆಮದ್ದು. ಒಂದು ಹಿಡಿ ಕಡಲೆಬೀಜ ತೆಗೆದುಕೊಂಡು ರಾತ್ರಿ ನೆನೆಹಾಕಿ ಬೆಳಿಗ್ಗೆ ತಿನ್ನಬೇಕು. ಇದನ್ನು ಪ್ರತಿದಿನ ಮಾಡಿದ್ರೆ ಒಂದು ತಿಂಗಳಲ್ಲಿ ದೇಹದ ತೂಕ ಹೆಚ್ಚಾಗುತ್ತದೆ. ತೆಂಗಿನಕಾಯಿ ಅರ್ಧ ಹೋಳು ಹಾಗೂ ಖರ್ಜೂರವನ್ನು ಪ್ರತಿದಿನ ತಿನ್ನಬೇಕು. ಬಾರ್ಲಿ ಪಾಯಸ ತಿಂದರೆ ಬೇಗ ದಪ್ಪವಾಗುತ್ತಾರೆ. ಇದನ್ನು ಮಾಡುವ ವಿಧಾನ:ಬಾರ್ಲಿಯನ್ನು 2 ಚಮಚ ತುಪ್ಪ