ಬೆಂಗಳೂರು : ಕೆಲವರು ಕೂದಲುದುರುವ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅಂತವರಿಗೆ ತಮ್ಮ ಕೂದಲು ಉದ್ದವಾಗಿ ಸೊಂಪಾಗಿ ಬೆಳೆಯಬೇಕೆಂದರೆ ಹೀಗೆ ಮಾಡಿ. 10-15 ಸೀಬೆ ಮರದ ಎಲೆ ತೆಗೆದುಕೊಂಡು ಚೆನ್ನಾಗಿ ತೊಳೆದು ಒಂದು ಪಾತ್ರೆಯಲ್ಲಿ ಅರ್ಧ ಲೀಟರ್ ನೀರು ಹಾಕಿ ಅದಕ್ಕೆ ಈ ಸೀಬೆ ಎಲೆಗಳನ್ನು ಹಾಕಿ 10-15 ನಿಮಿಷ ಕುದಿಸಿ. ಆ ನೀರು ತಣ್ಣಗಾದ ಮೇಲೆ ಅದನ್ನು ಸೋಸಿ ಅದನ್ನು ತಲೆ ಹಾಕಿ 10- 15 ನಿಮಿಷ ಮಸಾಜ್ ಮಾಡಬೇಕು. ಇದರಿಂದ